ಗೋವಾದಲ್ಲಿ ೮ನೇ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ.

ಕೊಪ್ಪಳ-ಮಾ,೦೧ ಸಮ್ಮೇಳನಾಧ್ಯಕ್ಷರಾಗಿ ಎಂ.ತಾಹೀರ್ ಅಲಿ ಆಯ್ಕೆ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಗೋವಾದ ಬಿಚ್ಚೋಲಿಯ ಕರ್ಮಭೂಮಿ ಕನ್ನಡ ಸಂಘ ಸಹಯೋಗದಲ್ಲಿ ಗೋವಾದ ಬಿಚ್ಚೋಲಿಯಲ್ಲಿ ಏಪ್ರಿಲ್ ೧೦ರಂದು ನಡೆಯಲಿರುವ ಹೊರನಾಡ ಕನ್ನಡಿಗರ ೮ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ನುಡಿ ಸೇವಕ  ಕೊಪ್ಪಳದ ಎಂ ತಾಹೀರ್ ಅಲಿ ಮೈಸೂರು ಅವರನ್ನು  ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಮಹೇಶ ಬಾಬು ಸುರ್ವೆ ಮತ್ತು ಗೋವಾದ ಹನುಮಂತ ರೆಡ್ಡಿ ಶಿರೂರ್ ತಿಳಿಸಿದ್ದಾರೆ.

Please follow and like us:
error