fbpx

ಹುಲಗಪ್ಪ ಡಿ.ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ (ಕ್ರಾಂತಿ) ಯ ಯಲಬುರ್ಗಾ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ.

ಕೊಪ್ಪಳ – ಹುಲಗಪ್ಪ ಡಿ. ಬಂಡಿವಡ್ಡರ ಅವರನ್ನು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ (ಕ್ರಾಂತಿ) ಯ ಯಲಬುರ್ಗಾ ತಾಲೂಕಾ ಅಧ್ಯಕ್ಷರನ್ನಾಗಿ ರಾಜ್ಯ ಸಮೀತಿ ನೇಮಕ ಮಾಡಿದೆ. .  ಈ ಕೂಡಲೇ ಜವಾಬ್ದಾರಿ ವಹಿಸಿಕೊಂಡು ವೇದಿಕೆಯ ದ್ಯೇಯೋದ್ದೇಶಗಳ ಗುರಿ ಮತ್ತು ತತ್ವ ಸಿದ್ದಾಂತಗಳಿಗೆ ಬದ್ದರಾಗಿ ವಿವಿಧ ವಿಭಾಗಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಿ  ಇತರ ಸಮುದಾಯಗಳ ಸಹಕಾರ, ಸೌಹಾರ್ದತೆ ಮತ್ತು ಪ್ರಗತಿಯೊಂದಿಗೆ ಯುವ ವೇದಿಕೆಯನ್ನು ಬಲಿಷ್ಠಗೊಳಿಸಬೇಕೆಂದು ತಿಳಿಸಿಲಾಗಿದೆ ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯಾಧ್ಯಕ್ಷ ವೈ ಕೊಟ್ರೇಶ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!