You are here
Home > Koppal News > ಪೌರಕಾರ್ಮಿಕರ ಬಾಕಿ ವೇತನ ಕೂಡಲೇ ಪಾವತಿಸಿ.

ಪೌರಕಾರ್ಮಿಕರ ಬಾಕಿ ವೇತನ ಕೂಡಲೇ ಪಾವತಿಸಿ.

ಕೊಪ್ಪಳ -09- ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಗಂಗಾವತಿ ನಗರಸಭೆಯಗುತ್ತಿಗೆ ಪೌರ ಕಾರ್ಮಿಕರ ಹತ್ತು ತಿಂಗಳ ಬಾಕಿವೇತನ ಕೊಡುವ ಕುರಿತು ಚರ್ಚೆ. ಮಾನ್ಯ ಸಚಿವ ಶಿವರಾಜ ತಂಗಡಗಿ ಜಿಲ್ಲಾಧಿಕಾರಿ  ಮಾನ್ಯ ರ
    ಚರ್ಚೆಯಲ್ಲಿ ಪೌರ ಕಾರ್ಮಿಕರಿಗೆ ಎರಡು ತಿಂಗಳ ಹಿಂದಿನ ಕನಿಷ್ಠವೇತನದಂತೆ ಕಾರ್ಮಿಕರಿಗೆ ಕೊಡಲು ಮತ್ತು ಉಳಿದ ಎಂಟು ತಿಂಗಳ ಬಾಕಿ ವೇತನ ೨೦೧೫ ರ ಕನಿಷ್ಠ ವೇತನದ ಅಡಿಯಲ್ಲಿ ಕಾರ್ಮಿಕರಿಗೆ ಕೊಡಲು ತಿರ್ಮಾನಿಸಲಾಯಿತು. ಸ್ಥ್ತಳದಲ್ಲಿಯೇ ಸಚಿವರು ಜಿಲ್ಲಾಧಿಕಾರಿಗಳಿಗೆ ಕೊಡಲು ತಿರ್ಮಾಸಿ ಮೌಖಿಕ ಆದೇಶ ನೀಡಲಾಯಿತು. ಎರಡು ತಿಂಗಳ ಬಾಕಿ ವೇತನದ ಮೊತ್ತವನ್ನು ಕೂಡಲೇ ಪಾವತಿಸಿ. ಇನ್ನುಳಿದ ಎಂಟು ತಿಂಗಳ ಬಾಕಿ ವೇತನದ ಮೊತ್ತವನ್ನು ೨೦೧೫ ರ ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ವರದಿ ತಯಾರಿಸಿ ಸರಕಾರಕ್ಕೆ ಕಳಿಸಲು ಆದೇಶಿಸಿದ್ದಾರೆ.

ಮಣದೀಪ ಚೌದರಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಇದ್ದರು, ಕಾರ್ಮಿಕ ಪ್ರತಿನಿಧಿಗಳಾದ ಭಾರದ್ವಾಜ ಎಮ್. ಏಸಪ್ಪ, ಎಚ್. ಬಸಣ್ಣ, ಪೌರಕಾರ್ಮಿಕ ನಾಗರಾಜ ಉಪಸ್ಥಿತರಿದ್ದರು.

Leave a Reply

Top