ಪೌರಾಯುಕ್ತ ಬೆಳ್ಳಿಕಟ್ಟಿ ಲೋಕಾಯುಕ್ತ ಬಲೆಗೆ

ಇನ್ನೂ ಕೇವಲ 9 ದಿನಗಳಲ್ಲಿ ನಿವೃತ್ತಿ ಹೊಂದಬೇಕಿದ್ದ ನಗರಸಭೆಯ ಪೌರಾಯುಕ್ತ ಎಚ್.ಬಿ.ಬೆಳ್ಳಿಕಟ್ಟಿ ನಗರಸಭೆಯ ಮಳಿಗೆಯ ನವೀಕರಣಕ್ಕೆ ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕುಬಿದ್ದಿದ್ದಾರೆ. ಅಹ್ಮದ್ ಬಸೀರ್ ಎನ್ನುವವರಿಂದ ಮಳಿಗೆ ನವೀಕರಣಕ್ಕಾಗಿ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ.ಜಾಮೀನು ನಿರಾಕರಿಸಿದ ನ್ಯಾಯಾಲಯ ಜುಲೈ1ರವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿದೆ.
Please follow and like us:
error