ಕೋಡಿ ಮಠ ಸ್ವಾಮಿಜಿ ಅವರಿಗೆ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ(ರಿ) ಯಿಂದ ಸನ್ಮಾನ

ದಿ: ೧೧ರಂದು ಶ್ರೀ,ಶ್ರೀ,ಶ್ರೀ ಡಾ|| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳಿಗೆ ಡಾ|| ಪದವಿ ಪಡೆದಿರುವದಕ್ಕೆ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ (ರಿ) ರಾಜ್ಯದ್ಯಕ್ಷರಾದ ಸಯ್ಯದ್ ಖಾಲಿದ್ ಕೊಪ್ಪಳ ಅವರು ಶ್ರೀಗಳಿಗೆ  ಸನ್ಮಾನಿಸಿದರು ಈ ಸಂಧರ್ಬದಲ್ಲಿ ಮೃತ್ಯುಂಜಯ ಸಂಕೇಶ್ವರ , ಮಂಜುನಾಥ ಹಳ್ಳಿಕೆರಿ, ಸೋಮನಾಥ ನವಲೆಕರ್, ಸಾಹಿಲ್ ನವಲಗುಂದ,ಶ್ರೀಪ್ರಸಾದ ಸತ್ಯಣ್ಣವರ,ಮುಂತಾದವರು ಉಪಸ್ಥಿತರಿದ್ದರು.
Please follow and like us:
error