fbpx

ಪ್ರತಿಬಾ ಕಾರಂಜಿಯಲ್ಲಿ ವಲಯ ಮಟ್ಟಕ್ಕೆ ಮುದ್ದಾಬಳ್ಳಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ.

ಕೊಪ್ಪಳ-16-  ಹೊಸಗೊಂಡಬಾಳ ಗ್ರಾ.ಪಂ ಯಲ್ಲಿ ಇತ್ತಿಚ್ಚಿಗೆ ನಡೆದ ನಡೆದ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿಯಲ್ಲಿ ಮುದ್ದಾಬಳ್ಳಿ ಶಾಲೆಯ ಅನೇಕ ಮಕ್ಕಳು ವಲಯ ಮಟ್ಟಕ್ಕೆ ಆಯ್ಕೇಯಾಗಿದ್ದಾರೆ.  ಪ್ರಥಮಸ್ಥಾನ ಅಭಿನಯಗೀತೆ ರತ್ನಾ ಮಾರುತಿ ರಘನಾಥಹಳ್ಳಿ, ಸಾವಿತ್ರಿ ಹಾಗೂ ಸಂಗಡಿಗರು ದೇಶಭಕ್ತಿ ಗೀತೆ, ಕಲ್ಪನಾ ಮರಿನಾಯಕ ಅಭಿನಯಗೀತೆ, ನೇತ್ರಾವತಿ ರಾಘವೇಂದ್ರ ಬಡಿಗೇರ ಭರತನಾಟ್ಯ, ನಿಂಗಪ್ಪ ಗಾಳೆಪ್ಪ ಮ್ಯಾಗೇರಿ, ಭುವನೇಶ್ವರಿ ದೇವರಡ್ಡಿ ಲಘುಸಂಗೀತ, ವಿಕ್ರಮ ಶಿವರಡ್ಡಿ ಕ್ಲೇಮಾಡಲಿಂಗ, ದಯಾನಂದ ಪ್ರಕಾಶ ಚಿತ್ರಕಲೆ, ಪರವೀನ್ ಹಾಗೂ ಸಂಗಡಿಗರು ದೇಶಭಕ್ತಿಗೀತೆಗಳು,
ದ್ವೀತಿಯ ಸ್ಥಾನ ೮,    ತೃತೀಯ ಸ್ಥಾನಗಳು ೯.
    ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆಮುಖ್ಯೋಪಾಧ್ಯಯರಾದ ಚಂದ್ರಶೇಖರ ಹತ್ತಿಕಟಗಿ ಹಾಗೂ ಸ.ಶಿ ವೃಂದ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಎಸ್.ಡಿ.ಎಮ್.ಸಿ ಸರ್ವಸದಸ್ಯರು, ಗ್ರಾಮದ ಸಮಸ್ತ ಗುರುಹಿರಿಯರು, ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.
Please follow and like us:
error

Leave a Reply

error: Content is protected !!