ಮಹಿಳಾ ಸಂಘದ ಬಲವರ್ದನೆ ಬೆಂಬಲ್ ಸ್ಪೂರ್ತಿ ತುಂಬಾ ಅವಶ್ಯಕ- ಡಾ. ವಿರುಪಾಕ್ಷರಡ್ಡಿ

ಕೊಪ್ಪಳ: ಇತ್ತೀಚೆಗೆ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಡಾ. ಭಾಗೀರಥಿ ಮೇಮೋರಿಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಸ್ನೇಹಾ ಮಹಿಳಾ ಸಂಘ (ರಿ) ಕೊಪ್ಪಳ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಸಂಕಷ್ಟದಲ್ಲಿರುವ ಮಹಿಳೆಯರ ಸ್ಥಾನಮಾನ ಕುರಿತು ವಿಚಾರ ಸಂಕಿu ಹಾಗೂ ಮಹಿಳೆಯರು ಸಾದನೆಗೆ ಅಸ್ಪದ ಮಾಡುವುದು ಯಾವುದು ಅಲ್ಲ ಎನ್ನುವ ಮಾತನ್ನು ಕುರಿತು ವೇದಿಕೆ ಮೇಲಿರುವ ಅಥಿತಿಗಳು ಹಂಚಿಕೊಂಡರು ನಂತರ ಕಾರ್ಯಕ್ರಮ ನಿರ್ದೇಶಕರು ಕಮಲಾಪೂರ, ಸ್ನೇಹಾ ಮಹಿಳಾ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಮನವರಿಕೆ ಮಾಡಿದರು. 
ಸಂಘದ ಅಧ್ಯಕ್ಷರಾದ ಲಕ್ಷ್ಮಿ ಕಟ್ಟಿಮನಿ ಬೆಂಬಲ ಸ್ಪೂರ್ತಿ ಬದ್ದತೆ ಸಂಘದ ಬಲವರ್ದನೆ ತುಂಬಾ ಅವಶ್ಯಕ ಅಂತ ಹೇಳಿಕೊಂಡರು. ದಾವಲಸಾಬ್ ಕಾರ್ಯಕ್ರಮ ನಿರೂಪಿಸಿದರು. ಶಾಂತಮ್ಮ ಪೂಜಾರ ವಂದಿಸಿದರು. 
Please follow and like us:

Related posts

Leave a Comment