ಕೊಪ್ಪಳದಲ್ಲಿ ವಿದ್ಯುತ್ ವ್ಯತೆ.

೧೨-೦೭-೨೦೧೫ ರಂದು ರಸ್ತೆ ಕೆಲಸ ನಡೆದಿರುವುದರಿಂದ ಬನ್ನಿಕಟ್ಟಿಯಿಂದ (ಬೆಂಕಿನಗರ, ಗಾಂಧಿನಗರ, ಬಸವನಗರ, ಇಂದ್ರಕೀಲನಗರ ಹಾಗೂ ಗದಗ ರಸ್ತೆಯಲ್ಲಿ ಬರುವ ಇನ್ನಿತರ ಬಾಗಗಳಲ್ಲಿ ) ವಿಲೇಜ್ ಡಾಬಾ ವರೆಗೆ ಲೈನ್ ಮೆಂಟೆನನ್ಸ್ ಕೆಲಸ ಇರುವ ಪ್ರಯುಕ್ತ ಮುಂಜಾನೆ ೧೦:೦೦ ಗಂಟೆಯಿಂದ ಸಾಯಂಕಾಲ ೫:೩೦ ರ ವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಕಾರಣ ಈ ಮೇಲ್ಕಾಣಿಸಿದ ಎಲ್ಲಾ ಏರಿಯಾಗಳಿಗೆ ಸಂಬಂಧಿಸಿದ ಗ್ರಾಹಕರು ಸಹಕರಿಲು ಕೋರಿದೆ.
Please follow and like us:
error

Related posts

Leave a Comment