ಗಬ್ಬೂರು ಶಾಲೆ ವಲಯ ಮಟ್ಟದಲ್ಲಿ ಕಬ್ಬಡ್ಡಿ ಪ್ರಥಮ ಸ್ಥಾನ.

ಕೊಪ್ಪಳ -02-  ಮುನಿರಾಬಾದ ವಲಯದ ಪ್ರಾಥಮಿಕ ಶಾಲಾ ಕ್ರಿಡಾಕೂಟವನ್ನು ಬೂದಗುಂಪಾದಲ್ಲಿ ನೆಡಸಲಾಯಿತು. ಕಬ್ಬಡ್ಡಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಬ್ಬೂರ ಶಾಲೆಯ ಬಾಲಕಿಯರು ಪ್ರಥಮ ಸ್ಥಾನಗಳಿಸಿ ತಾಲೂಕ ಮಟ್ಟಕ್ಕೆ ಆಯ್ಕೇಯಾಗಿದ್ದಾರೆ.

Please follow and like us:
error