ಹೆಚ್.ಜಿ. ರಾಮುಲು ಜನ್ಮ ದಿನಾಚರಣೆ.

ಹೈದ್ರಾಬಾದ ಕರ್ನಾಟಕ ಪ್ರದೇಶದ ದೀಮಂತ ನಾಯಕ ದಿನ ದಲಿತ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಸಮುದಾಯದ ಆಶಾ ಕಿರಣ ನೆಚ್ಚಿನ ನಾಯಕ ಕೊಪ್ಪಳ ಲೋಕಸಭಾ ಕ್ಷೇತರದ ಮಾಜಿ ಸಂಸದ ಹೆಚ್. ಈ. ರಾಮುಲು ಅವರ ೮೧ ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಬೂದೇಶ್ವರ ದೇವಸ್ಥಾನದಲ್ಲಿ ಹೋಮ ವಿಶೇಷ ಪೂಜೆಗಳೊಂದಿಗೆ ವೈಭವದಿಂದ ಶುಕ್ರವಾರದಂದು ಆಚರಿಸಲಾಯಿತು. ಈ ಸದಂರ್ಭದಲ್ಲಿ ಗವಿಮಠದ ಅಭಿನವ

ಗವಿಸಿದ್ದೇಶ್ವರ ಸ್ವಾಮಿಗಳನ್ನು ಸನ್ಮಾನಿಸಿ ತುಲಾಬಾರ ಕಾರ್ಯಕ್ರಮ ನಡೆಸಿ ಆಶಿರ್ವದಿಸಿದರು. ಈ ಸಂಧರ್ಭದಲ್ಲಿ ಕೊಪ್ಪಳ ಲೋಕಸಬಾ ಕ್ಷೇತ್ರದ ಸಂಸದರಾದ ಸಂಗಣ್ಣ ಕರಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ, ಅರ್ಜುನ ಸಾ ಕಾಟವಾ ಇಂದಿರಾ ಬಾವಿಕಟ್ಟಿ, ಅನಸಮ್ಮಾ ವಾಲ್ಮೀಕಿ, ರವಿ ಬಡ್ಡೋಡಿ, ಕಿನ್ನಾಳ ಸೇರಿದಂತೆ ಅನೇಕರು ಶುಭ ಕೋರಿದರು.

Please follow and like us:
error