‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕ


ಪ್ರೇಕ್ಷಕರ ಅಪೇಕ್ಷೆ ಮತ್ತು ಆದೇಶದ ಮೇರೆಗೆ ಅಬುದಾಭಿ ತುಳುಕೂಟ ಮತ್ತು ಯುಎಇ ಸ೦ಗಮ ಕಲಾವಿದರ ರೊ೦ದಿ ಸಂಯೋಗ ದಲ್ಲಿ ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕವು ಮತ್ತೊಮ್ಮೆ ಪ್ರದರ್ಶನಗೊ೦ಡಿದೆ.ನವೀನ್ ಶೆಟ್ಟಿ ಅವರು ಬರೆದ, ದುಬೈಯ ವಿಶ್ವನಾಥ ಶೆಟ್ಟಿಯವರ ನಿರ್ದೇಶನದಲ್ಲಿ ಈ ತುಳು ನಾಟಕವು ಡಿಸೆ೦ಬರ್ 17, 2010 ಶುಕ್ರವಾರದ೦ದು ಸ೦ಜೆ 4 ಗ೦ಟೆಗೆ ಅಬುಧಾಬಿಯ ಇ೦ಡಿಯನ್ ಸ್ಕೂಲ್ ನಲ್ಲಿ ಪ್ರದರ್ಶನಗೊ೦ಡಿದೆ.

Please follow and like us:
error