ರಾಜ್ಯ ವಕೀಲರ ಸಾಹಿತ್ಯ ಪರಿಷತ್: ಕೊಪ್ಪಳ ಪದಾಧಿಕಾರಿಗಳು.

ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕ ಹಾಗೂ ಕೊಪ್ಪಳ ಜಿಲ್ಲಾಘಟಕವು ತಮ್ಮನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಕೊಪ್ಪಳ ತಾಲೂಕಾ ಘಟಕದ ಪದಾಧಿಕಾರಿಗಳನ್ನ ನೇಮಕಮಾಡಲಾಗಿದೆ,ಕೊಪ್ಪಳ ತಾಲೂಕಾ ಘಟಕದ ಪದಾಧಿಕಾರಿಗಳು.
ತಾಲೂಕಾ ಅಧ್ಯಕ್ಷರು, ಅಂದನಗೌಡ ಮಾಲಿಪಾಟೀಲ, ಉಪಾಧ್ಯಕ್ಷರು ಮಂಜುನಾಥ ಹೊಟ್ಟಿ, ಪ್ರಧಾನ ಕಾರ್ಯದರ್ಶಿ ಗುರುರಾಜ ಜೋಶಿ, ಸಹ ಕಾರ್ಯದರ್ಶಿ ಗಿರೀಶ ಜಾಧವ, ಖಜಾಂಚಿ ಓ.ವಿ. ಕುಷ್ಠಗಿ, ಸದಸ್ಯರುಗಳನ್ನಾಗಿ ಮಂಜುನಾಥ ಭಾವಿಕಟ್ಟಿ. ರಾಜಾಸಾಬ ಬೆಳಗುರ್ಕಿ, ಹನುಮಂತಪ್ಪ ಕಮ್ಮಾರ, ಧರ್ಮಪ್ಪ ದೊಡ್ಡಮನಿ, ಗಾಳೇಪ್ಪ ಎಮ್. ಶಿವಪುರ. ಮಹೇಂದ್ರ ಪಿ ನಿಂಬರಗಿ. ಕಾಸಿಮಸಾಬ ಜಮಾಪುರ. ಅಜಯ ಹೈಗ್ರೀವ್, ಗ್ಯಾನಪ್ಪ ನಿಂಗಪ್ಪ ಚಿಲಕಮುಖಿ ವಕೀಲರುಗಳನ್ನು ನೇಮಿಸಲಾಗಿದೆ. ತಾಲೂಕಾ ಘಟಕವನ್ನು ಸರಳವಾಗಿ ಮತ್ತು ಅರ್ಥಪೊರ್ಣವಾಗಿ ಪ್ರಾರಂಭಿಸಲು ರಾಜ್ಯಧ್ಯಕ್ಷರಾದ ವಿಜಯ ಅಮೃತರಾಜ್ ಸೂಚಿಸಿದ್ದಾರೆಂದು ವಕ್ತಾರ ಪ್ರಕಾಶ ಪರುತಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯ ನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾದ ಕೃಷ್ಣಾಸಾ ಬಾಕಳೆಯವರನ್ನ ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನ ರಾಜ್ಯಧ್ಯಕ್ಷರಾದ ವಿಜಯ ಅಮೃತರಾಜ್ ಹಾಗೂ ಪದಾಧಿಕಾರಿಗಳು ಆಭಿನಂದಿಸಿದ್ದಾರೆಂದು ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನ ವಕ್ತಾರ ಪ್ರಕಾಶ ಪರೂತಗೌಡ್ರ ತಿಳಿಸಿದ್ದಾರೆ.

Please follow and like us:
error