ದಿ.೯ರಂದು ಅಣಕು ಸಂಸತ್ತು

ಹೊಸಪೇಟೆ: ಇದೇ ದಿ.೯ರ ಗುರುವಾರದಂದು ಥಿಯೋಸಾಫಿಕಲ್ ಕಾಲೇಜ್ ಮ್ಯಾನೇಜ್ಮೆಂಟ್ ಥಿಯೋ-ಸಭಾ ಎನ್ನುವ ಅಣಕು ಸಂಸತ್ತು ಸಭೆ ನಡೆಸಲಿದೆ.
ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಭಾಗವಹಿಸಲಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಸಿದ್ದನಗೌಡ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಗುಂಡಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷ ಬಾಬುಲಾಲ್ ಜಿ. ಜೈನ್ ವಹಿಸಲಿದ್ದಾರೆ. ಬಿಬಿಎಂ ಕಾಲೇಜು ಆಡಳಿತ ಮಂಡಳಿಯ ಜಿ. ಭರಮಲಿಂಗನ ಗೌಡ, ಆಶೋಕ ಜೀರೆ, ಅರಳಿ ಕೊಟ್ರಪ್ಪ, ಡಿ. ಪಾಂಡುರಂಗ ಶೆಟ್ಟಿ, ಸದಾಶಿವ ರೆಡ್ಡಿ, ಹೆಚ್.ವೆಂಕಟರಾವ್, ಭೂಪಾಳ್ ರಾಘವೇಂದ್ರಶೆಟ್ಟಿ, ರಾಮಚಂದ್ರ ಗೌಡ ಭಾಗವಹಿಸಲಿದ್ದಾರೆಂದು 

Leave a Reply