ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ.

ಕೊಪ್ಪಳ-15- ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಭಾನುವಾರ ತಾಲೂಕಿನ ಇರಕಲ್‌ಗಡಾ ಹೋಬಳಿಯ ಪೂರ್ವಭಾವಿ ಸಭೆ ಕರೆಯಲಾಗಿದೆ. ಗುರು ಹಿರಿಯರು ಹಾಗೂ ಸಮಾಜದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಲು ಕೋರಲಾಗಿದೆ ಎಂದು ಸಮಾಜದ ಮುಖಂಡರಾದ ರಾಯಪ್ಪ ಹಟ್ಟಿ ಇರಕಲ್‌ಗq ಪ್ರಕಟಣೆಗೆ ತಿಳಿಸಿದ್ದಾರೆ. ಈ ಸಂದಭದಲ್ಲಿ ಮಾತನಾಡಿದ ಅವರು ಶ್ರೀಶ್ರೀಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ವಾಲ್ಮಿಕಿ ಗುರು ಪೀಠ ರಾಜನ ಹಳ್ಳಿ ಇವರ ಮಾರ್ಗದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಇರಕಲಗಡಾ ಹೋಬಳಿಯಲ್ಲಿ ಆಚರಣೆ ಮಾಡಲಾಗುವದು ಎಂದು ಹೇಳಿದರು.  ಈ ಸಂಧರ್ಬದಲ್ಲಿ ಸಮಾಜದ ಮುಖಂಡರಾದ ಹನುಮೇಶ ಪಾಟೀಲ ಅಬ್ಬಿಗೇರಿ, ಹನಮಂತಪ್ಪ ಕಾಟಾಪೂರ, ಮಾರುತಿ ವೈ ತೋಟಗಂಟಿ, ರಮೇಶ ಬುಡಶೆಟ್ನಾಳ ಇತರರು ಇದ್ದರು.
Please follow and like us:
error