ವೀರಶೈವ ಪಂಚಮಸಾಲಿ ಸಮಾಜದ ಕೊಪ್ಪಳ ಜಿಲ್ಲಾ ಮಹಿಳಾ ಘಟಕ ಆಯ್ಕೆ.

ಕೊಪ್ಪಳ-02 ಇತ್ತೀಚಿಗೆ ನಡೆದ ವಿಜಯನಗರ ಪ್ರೌಢ ಶಾಲೆ ಬನ್ನಿಕಟ್ಟಿ ಕೊಪ್ಪಳದಲ್ಲಿ ವೀರಶೈವ ಪಂಚಮಸಾಲಿ ಸಂಘದ ಸಭೆ ನಡೆದು ಇದರಲ್ಲಿ ಜಿಲ್ಲಾ ಮಹಿಳಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಪಾದಪ್ಪ ಅಧಿಕಾರಿ, ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ಬೂತೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಗುಂಡೂರು, ರಾಜ್ಯ ಸಂಘದ ಸದಸ್ಯರಾದ ದೇವರಾಜ ಹಾಲಸಮುದ್ರ, ಸಮಾಜದ ಮುಖಂಡರಾದ ಎಲ್.ಎಫ್.ಪಾಟೀಲ್ ಇನ್ನಿತರರು ಉಪಸ್ಥಿರಿದ್ದರು.
Please follow and like us:
error