You are here
Home > Koppal News > ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ

ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ

 ಹುಲಿಗಿ ಗ್ರಾಮದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ ಅವರ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸಿನ ನಿಯೋಜಿತ ಅಭ್ಯರ್ಥಿಕೆ. ರಾಘವೇಂದ್ರ ಹಿಟ್ನಾಳರವರನ್ನು ಬೆಂಬಲಿಸಿ ಕಾಂಗ್ರೆಸ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಅನೇಕರು ಕಾಂಗ್ರೆಸ ಪಕ್ಷವನ್ನು ಸೇರ್ಪಡೆಗೊಂಡರು. ಬಾಬಾಗೌಡ ಪಾಟೀಲ, ಖಾಜಾವಾಲಿ ಜವಳಿ, ಯೋಗೇಶ ಇಳಗೆರ, ಗುರುಶಾಂತಪ್ಪ ಗಣವಾರಿ, ಹನಮಂತಪ್ಪ ಗಿಡಾಲಿ, ಅಣಿಲ ಕುಮಾರ, ದುರಗಪ್ಪ ಹೆಚ್, ಇಕ್ಬಾಲ ಸಾಬ, ನಾರಾಯಣಜಿ, ಶಂಕ್ರಪ್ಪ ಕಲ್ಲಿ, ಶ್ರಿಧರ ಗುಡಿ, ಹನಮಂತಪ್ಪ ಬಂಗಿ, ಮಂಜುನಾಥ ಜಿ, ಶಿವಕುಮಾರ ಕಲಾಲ, ರುದ್ರಪ್ಪ ಗರಡಿ, ಮದಾನಸಾಬ, ಫಕೃದ್ದಿನ, ವಿರುಪಾಕ್ಷಪ್ಪ, ಪ್ರಕಾಶ, ವೀರೆಶ ಗಣವಾರಿ, ಶಿದ್ದಪ್ಪ ಹರಿಜನ, ಸೊಮನಾಥ ಕಲಾಲ, ನಾಗಪ್ಪ ಚೌಡಕಿ, ಗ್ರಾ ಪ. ಉಪಾದ್ಯಕ್ಷರು ಬಸವರಾಜ, ಗ್ರಾ ಪ. ಸದಸ್ಯರಾದ ಹುಸೇನ್ ಪೀರಾ, ರಾಮು ಕಾಯಗಡ್ಡಿ,  ಅಳ್ಳೊಳ್ಳಿ, ಕರಿಯಪ್ಪ, ನಾಗರತ್ನ ಪೂಜಾರ,  ದುರಗಪ್ಪ ಹಟ್ಟಿ, ಚಂದ್ರಶೇಖರ ಜಿ., ಗೋಪಾಲಪ್ಪ ವಾಣಿಜ್ಯೋಧ್ಯಮಿ ಇನ್ನು ಅನೇಕರು  ಕಾಂಗ್ರೆಸ ಪಕ್ಷವನ್ನು ಸೆರಿಕೊಂಡರು. ಈ ಸಂದರ್ಭದಲ್ಲಿ ಜಲ್ಲುಖಾದರಿ, ಸುರೇಶ ದೇಸಾಯಿ, ಪ್ರಸನ್ನ ಗಡಾದ, ವಿಶನಾಥ ರಾಜೂ, ಮದಾನಪ್ಪ ಬಿಸರಳ್ಳಿ, ಕಾಟನ್ ಪಾಷಾ, ಇಂದಿರಾ ಭಾವಿಕಟ್ಟಿ, ಮಾನ್ವಿಪಾಷಾ, ರಾಮಣ್ಣ ಕಲ್ಲಣ್ಣವರ, ಹುಸೇನ್ ಪೀರಾ ಚಿಕನ್, ಗವಿಸಿದ್ದಪ್ಪ ಮುದಗಲ್ಲ, ಅನಿಕೇತ ಅಗಡಿ, ಶರಣಪ್ಪ ಚಂದನಕಟ್ಟಿ, ಇನ್ನು ಅನೇಕ ಕಾಂಗ್ರೇಸ ದುರೀಣರು ಉಪಸ್ಥಿತರಿದ್ದರು .

Leave a Reply

Top