ಭಾಗ್ಯನಗರದಲ್ಲಿ ಎಸ್ ಡಿಎಂಸಿ ರಚನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಚಂಜನೇಯ ಬಡಾವಣೆ ಭಾಗ್ಯನಗರ ತಾ||ಜಿ| ಕೊಪ್ಪಳ ಶಾಲೆಯಲ್ಲಿ ಇತ್ತೀಚೆಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ) ರಚನೆಯಾಯಿತು ಸದ್ರಿ ಸಮಿತಿಯ ಪದಾಧಿಕಾರಿಗಳ ವಿವರ
ಈ ಕೆಳಗಿನಂತಿದೆ.
ಅಧ್ಯಕ್ಷರಾಗಿ ತಿಪ್ಪಣ್ಣ ಭರಮಪ್ಪ ಹ್ಯಾಟಿ, ಉಪಾಧ್ಯಕ್ಷರಾಗಿ ರತ್ನ ತುಕಾರಾಮ ಜಾಣ, ಸದಸ್ಯರುಗಳಾಗಿ ಸರೋಜಾ ಗಂ. ಚಂದ್ರಹಾಸ ಅಡ್ಡೇದಾರ, , ಇರ್ಫಾನಬಿ ಗಂ ದೂದನಾನ ಶಿರಗುಂಡಿ, ಸುನಿತಾ ಗಂ ಗುರುನಾಥಸಾ ಗುಡಿ, ಲಕ್ಷ್ಮೀ ಗಂ. ಶರಣಪ್ಪ ಕುಂಬಾರ, ರೇಶ್ಮಾ ಗಂ. ಯಲ್ಲಪ್ಪ ಕಲಾಲ, ಜಯಮ್ಮ ಗಂ ವಿಠೋಬ ಜಾಣ, ಖಾಜಾಸಾಬ ರಾಜೇಸಾಬ ಹಿರೇಮಸೂತಿ, ಸುಬ್ಬಣ್ಣ ರಾಮಣ್ಣ ಚಿತ್ರಗಾರ, ರೇವಣಪ್ಪ ರಿಂದಪ್ಪ ಹ್ಯಾಟಿ, ಸೋಮಶೇಖರ ರಾಮಣ್ಣ ಹೋರಕಲ್, ಹನುಮಂತಪ್ಪ ಮರಿಯಪ್ಪ ಮ್ಯಾಗಳಮನಿ, 

Leave a Reply