ಬೂದಗುಂಪಾ ಗ್ರಾಮ ಪಂಚಾಯತಿ ಬಿ.ಜೆ.ಪಿ ತೊರೆದು ಕಾಂಗ್ರೆಸ್ ಸೇರ್ಪಡೆ.

ಕೊಪ್ಪಳ-02- ಇತ್ತೀಚಿಗೆ ತಾಲೂಕಿನ ಬೂದಗುಂಪಾ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಅಧ್ಯಕ್ಷರು  ಗಂಗಾವತಿಯಲ್ಲಿ ನಡೆದ ಅನ್ಸಾರಿ ಬೆಂಬಲಿಗರ ಸಭೆಯಲ್ಲಿ  ಎಸ್.ಬಿ.ಖಾದ್ರಿ ಮತ್ತು ಫಕೀರಪ್ಪ ಎಮ್ಮಿ ಮಲ್ಲೇಶ ಗುಮ್ಮಗೇರಾ ಹಲವು ಗಣ್ಯರ ಸಮ್ಮುಖದಲ್ಲಿ ಬೂದಗುಂಪಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದೇವಮ್ಮ ಗಂಡ ರಾಮಣ್ಣ ಹೇರೂರು ಬಿ.ಜೆ.ಪಿ ತೊರೆದು ಕಾಂಗ್ರೇಸ್ ಸೆರ್ಪಡೆಗೊಂಡರು ಮತ್ತು ಸದಸ್ಯರಾದ ಕರಿಯಪ್ಪ ಸಂಗಟಿ, ಅಕ್ಕಮ್ಮ ಕೆ ಹೊಸಳ್ಳಿ, ನೂರಾರು ಕಾರ್ಯಕರ್ತರು ಸೇರ್ಪಡಿಯಾದರು.
Please follow and like us:
error