ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಹೋಸ ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ-02- ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತಿಚಿಗೆ ನೆಡೆದ ಸಭೆಯಲ್ಲಿ ಗುಲಬರ್ಗಾ ವಿಭಾಗದ ಚಿತ್ರಕಲಾ ವಿಷಯ ಪರಿವಿಕ್ಷಕರಾದ ಮಾನ್ಯ ಶ್ರೀ ಟಿ.ದೇವೇಂದ್ರಪ್ಪ ಹಾಗೂ ಜಿಲ್ಲೆಯ ಎಲ್ಲ ಚಿತ್ರಕಲಾ ಶಿಕ್ಷಕರ ಸಮ್ಮುಕದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಯಿತು.

Please follow and like us:
error