ಮೈಸೂರು ದಸರಾ ಯುವ ಕವಿಗೋಷ್ಠಿ ಗಮನ ಸೆಳೆದ ಕೊಪ್ಪಳ ಕವಿಗಳು

  ದಿ. ೩೦-೦೯-೨೦೧೪ ರಂದು, ಮುಂಜಾನೆ ೧೧.೩೦ ಕ್ಕೆ, ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ವಿಭಾಗದ ಸಭಾಂಗಣದಲ್ಲಿ ಪ್ರತಿಷ್ಠಿತ ಮೈಸೂರು ದಸರಾ ಕಾರ್ಯಕ್ರಮದ ‘ಯುವಕವಿಗೋಷ್ಠಿ’ಯಲ್ಲಿ ಕೊಪ್ಪಳ ಜಿಲ್ಲೆಯ ಕವಿಗಳಾದ ಮಹೇಶ ಬಳ್ಳಾರಿ ಮತ್ತು ಅಲ್ಲಾಗಿರಿರಾಜ್ ಇವರು ಕವನ ವಾಚನ ಮಾಡಿದರು.
ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಎಲ್.ಕೆ. ಆದ್ವಾನಿಯವರ ಸ್ಥಿತಿ-ಗತಿ ಕುರಿತಾದ ಮಹೇಶ ಬಳ್ಳಾರಿಯವರ ಕವನ ಮತ್ತು

ಸಮಾಜದ ಅಂಕುಡೊಂಕು ಸಂಪ್ರದಾಯದ ಕುರಿತಾದ ಅಲ್ಲಾಗಿರಿರಾಜ್ ಇವರ ಗಝಲ್ ನೆರೆದ ಎಲ್ಲ ಸಭಿಕರಿಗೆ ಮೆಚ್ಚುಗೆಯಾಗಿ, ಬಹಳಷ್ಟು ಜನಮನ ಸೆಳೆಯಿತು.

Please follow and like us:
error