fbpx

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಜುಲ್ಲುಸಾಬ ಖಾದ್ರಿ ಅಧಿಕಾರ ಸ್ವೀಕಾರ

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಜುಲ್ಲುಸಾಬ ಖಾದ್ರಿಯವರನ್ನು  ಸರಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
           ನಗರಾಭಿವೃದ್ದಿ  ಪ್ರಾಧಿಕಾರದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಕ  ಕೆ.ಬಸವರಾಜ ಹಿಟ್ನಾಳ, ಕೆ ರಾಘವೇಂದ್ರ ಶಾಸಕರು, ಗವಿಸಿದ್ದಪ್ಪ ಮುದಗಲ್,ಎಸ್.ಬಿ.ನಾಗರಾಳ, ಕೆ.ಎಂ.ಸಯ್ಯದ್, ಯಮನೂರಪ್ಪ ನಾಯಕ, ಮುನೀರ್ ಸಿದ್ದಿಖಿ ಸೇರಿದಂತೆ  ಪಕ್ಷದ ಮುಖಂಡರು  ಹಾಗೂ ಕಾರ್ಯಕರ್ತರು ಹಾಜರಿದ್ದರು.
Please follow and like us:
error

Leave a Reply

error: Content is protected !!