ವೆಂಕನಗೌಡ ಹಿರೇಗೌಡ್ರು ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಗ್ರಾಮದ ಜನರಲ್ಲಿ ಹರ್ಷ.

ಕೊಪ್ಪಳ – ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ವೆಂಕನಗೌಡ ಹಿರೇಗೌಡ್ರು ರಾಯಚೂರ, ಬಳ್ಳಾರಿ, ಕೊಪ್ಪಳ, ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡು ಕೊಪ್ಪಳದ ಮಾಹಮಹಿಮಾ ಗವಿಶಿದ್ದೇಶ್ವರ ಶ್ರೀಗಳ ಆರ್ಶಿವಾದ ಪಡೆದರು ಇವರಿಗೆ ಗ್ರಾಮದ ಎಲ್ಲಾ ಗುರುಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು, ಯುವಕರು ಹರ್ಷವ್ಯಕ್ತಡಿಸಿದ್ದಾರೆ.

Leave a Reply