You are here
Home > Koppal News > ಅಪಘಾತ ಹತ್ತು ಜನರಿಗೆ ತೀವ್ರ ಸ್ವರೂಪದ ಗಾಯ

ಅಪಘಾತ ಹತ್ತು ಜನರಿಗೆ ತೀವ್ರ ಸ್ವರೂಪದ ಗಾಯ

 ಹೊಸಪೇಟೆ: ಕಲ್ಲಹಳ್ಳಿಯಿಂದ ಟಾಟಾ ಎಸಿ ವಾಹನವು ಹೊಸಪೇಟೆಗೆ ಬರುವಾಗ ಲಿಟ್ಲಪ್ಲವರ್ ಶಾಲೆಯ ಬಳಿ ರಸ್ತೆ ಅಫಘಾತಕ್ಕೆ ಒಳಗಾಗಿ ಟಾಟಾ ಎಸಿಯಲ್ಲಿದ್ದ ಹತ್ತು ಜನರಿಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ಭಾನುವಾರ ನಡೆದಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳು ನಗರದ ಜಬ್ಬಲ್ ನಿವಾಸಿಗಳಾಗಿದ್ದಾರೆ. 

Leave a Reply

Top