ನವೆಂಬರ್ ೧೯, ೨೦೧೫, ವಿಶ್ವ ಶೌಚಾಲಯ ದಿನ.

ಜುಲೈ ೨೦೧೩ರಂದು, ವಿಶ್ವದಾದ್ಯಂತ ನೈರ್ಮಲ್ಯದ ಕೊರತೆಯನ್ನು ಉದ್ದೇಶಿಸಲೆಂದು ಸಮಗ್ರ ಜಾಗತಿಕ
ಕ್ರಮ ಕೈಗೊಳ್ಳಲು ‘ಎಲ್ಲರಿಗೂ ನೈರ್ಮಲ್ಯ’ ಎಂಬ ನಿರ್ಣಯದ (ಎ/ಆರ್‌ಇಎಸ್/೬೭/೨೯೧) ಕರಡನ್ನು ವಿಶ್ವ
ಸಂಸ್ಥೆಯು ಸಿದ್ಧಪಡಿಸಿತು.  ಈ ನಿರ್ಣಯನ್ನು, ವಿಶ್ವ
ಸಂಸ್ಥೆಯ ೬೭ನೆಯ ಸಾಮಾನ್ಯ ಸಭೆಯಲ್ಲಿ ೧೨೨ ದೇಶಗಳು ಅಂಗೀಕರಿಸಿದವು ಹಾಗೂ, ನವೆಂಬರ್ ೧೯ನ್ನು ವಿಶ್ವ
ಶೌಚಾಲಯ ದಿನವಾಗಿ ಘೋಷಿಸಿ, ಅದನ್ನು ಅಧಿಕೃತ ವಿಶ್ವ ಸಂಸ್ಥೆಯ ದಿನವೆಂದು ನಿರ್ಧರಿಸಲಾಯಿತು.  
Please follow and like us:

Related posts

Leave a Comment