ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ


ಕೊಪ್ಪಳ : ದಿ  ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ದದೇಗಲ್ ಗ್ರಾಮದ ಅನೇಕ ಜೆ.ಡಿ.ಎಸ್ ಕಾರ್ಯತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದರಾಗಿ ಜಿಲ್ಲಾ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರ ನೇತೃತ್ವದಲ್ಲಿ ಪಕ್ಷಕ್ಕೆ ಸರ್ಪಡೆಗೊಂಡರು ಸಿದ್ದೇಶ ಆರ್ ಪೂಜಾರ, ದೇವಪ್ಪ ಪೂಜಾರ, ಸುರೆಶ ಪೂಜಾರ ಚಂದ್ರಪ್ಪ ಪೂಜಾರ, ಶಿವಾನಂದ ಹಡಪದ, ಹನುಮಂತ ಕಡೆಮನಿ ಕೊಳೂರು, ದೇವಪ್ಪ ಗಾಂಜಿ, ಹನುಮಪ್ಪ ಪೂಜಾರ, ಯಲ್ಲಪ್ಪ ಪೂಜಾರ ಯತ್ನಟ್ಟಿ, ಬಸಪ್ಪ ಕೊಳೂರು, ದ್ಯಾಮಪ್ಪ ಕೊಳೂರು ಮಲ್ಲಿಕಾರ್ಜುನ ಕೊಳೂರು, ರಾಮಪ್ಪ ಹಲಗೇರಿ ಸೋಮಪ್ಪ ಕೊಳೂರು, ಚಂದಪ್ಪ ಕೊಳೂರು, ಸುರೇಶ ಕೊಳೂರು, ಹೇಮಪ್ಪ

ಕೊಳೂರು, ದುರಗಪ್ಪ ಪೂಜಾರ, ಚಿರಂಜೀವಿ ಯತ್ನಟ್ಟಿ, ಮಂಜುನಾಥ ಹೊಸಮನಿ, ಈರಪ್ಪ ದೊಡ್ಡಮನಿ, ನಾಗರಾಜ ಬೇವಿಗಿಡ, ಯಮನೂರಪ್ಪ ಕೊಳೂರು ಇನ್ನೂ ಅನೇಕ ಜೆ.ಡಿ.ಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು. ಈ ಸಂದರ್ಭದಲ್ಲಿ ಎಸ್. ಬಿ. ನಾಗರಳ್ಳಿ, ಈಶಪ್ಪ ಮಾದಿನೂರು, ಭರಮಪ್ಪ ಬೆಲ್ಲದ್, ಗವಿಸಿದ್ದಪ್ಪ ಮುದಗಲ್, ವೀರುಪಾಕ್ಷಪ್ಪ ಕಟ್ಟಿಮನಿ, ಬಸವರಾಜ ಕೊಪ್ಪಳ, ಮೌಲಾ ಹುಸೇನ ಜಮಾದರ, ಮಲ್ಲಪ್ಪ ಕವಲೂರು, ಕಾಟನಪಾಷಾ ಮಾನ್ವಿ ಪಾಷಾ ಉಪಸ್ಥಿತರಿದ್ದರು.

Related posts

Leave a Comment