fbpx

ಕ್ರಿಸ್ ಮಸ್ ಹಬ್ಬದ ನಿಮಿತ್ಯ ಭಾಗ್ಯನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.

ಕೊಪ್ಪಳ ಭಾಗ್ಯನಗರದ ಭ್ರೀಜ್ಜ ಆಪ್ ಹೋಫ್ ಕಾಲೂನಿಯಲ್ಲಿ ಕ್ರಿಸ್ ಮಸ್ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಹಮ್ಮಿಕೊಳ್ಳಲಾಯಿತು.
    ಬಿಲಿವರ್ಸ ಚರ್ಚಿನ ಫಾಧರ ಕರ್ನಾಟಕ ವತಿಯಿಂದ ರೆವರೆಂಟ್ ಫಾಧರ ರಾಜು ಬರನಾಬಸ್ ಅಯ್ಯನವರ, ಫಕೀರಮ್ಮ ಪಿ.ಎಸ್.ಐ ಕೊಪ್ಪಳ, ಕರ್ನಾಟಕ ಭ್ರೀಜ್ಜ ಆಪ್ ಹೋಫ್‌ನ್ ಫೈನಾನ್ಸ ಕೋ ಆರ್ಡಿನೆಡರ ಆದ ಸಂತೋಷ ಚರ್ಚ ಮಾಸ್ಟರ್, ಸಾಮಸೆನ, ಇ.ಡಿ.ಐ.ಎನ್. ಚರ್ಚನ ರೆವರೆಂಡ್ ಫಾಧರ್ ವಸಂತಿ, ಫಾಧರ ಅಬ್ರಾಹಿಮ್, ಪ್ರೋಜಕ್ಟ ಕೋ ಆರ್ಡಿನೆಟರ್ ಯೋದಾನ್ ಸಮಾಜ ಕಾರ್ಯಕರ್ತಿ ನಿರ್ಮಲಾ, ಸಿಬ್ಬಂದಿಗಳಾದ ವಿಧ್ಯಾಲಕ್ಷ್ಮೀ, ಅಂಬಿಕಾ, ನೇತ್ರಾವತಿ, ಸುನಿತಾ, ಯಲ್ಲಮ್ಮ, ನಾಗರತ್ನಮ್ಮ, ಈ ಕಾರ್ಯಕ್ರಮವನ್ನು ಮಕ್ಕಳ ಸಂಸ್ಕೃತಿ ಕಾರ್ಯಕ್ರಮವನ್ನಾಗಿ ಸಂತೋಷ ಸಂಭ್ರಮ ಸಡಗರದಿಂದ ಮಕ್ಕಳು ನೃತ್ಯ, ಹಾಡು, ನಾಟಕದ ಮೂಲಕ ಆಚರಿಸಲಾಯಿತು.

Please follow and like us:
error

Leave a Reply

error: Content is protected !!