ನಿಧನ ವಾರ್ತೆ.

ಕೊಪ್ಪಳ-20- ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಗೌರಮ್ಮ ಗಂಡ ಚನ್ನಪ್ಪ ಗೊಂದಿ (೭೨) ಅನಾರೋಗ್ಯದ ಕಾರಣ ಸೋಮಚಿರ ನಿಧನರಾದರು. ಇವರಿಗೆ ಪತಿ, ಮಕ್ಕಳು, ಮೊಮ್ಮಕ್ಕಳು, ಸಹೋದರರು, ಅಳಿಯಂದಿರು ಹಾಗೂ ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ಸೋಮವಾರದಂದು ಸಂಜೆ ಅಪಾರ ಜನಸ್ತೋಮದ ಮದ್ಯೆ ಜರುಗಿತು.
Please follow and like us:
error