ಪಂಡಿತ್ ದೀನದಯಾಳ ಉಪಾಧ್ಯಾಯ ಸಮರ್ಪಣಾ ದಿನ ಆಚರಣೆ

 ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯ ಸಮರ್ಪಣಾ ದಿನವನ್ನು ಬುಧುವಾರದಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ

ರಾದ ಸಂಗಪ್ಪ ವಕ್ಕಳದ್,ನರಸಿಂಗರಾವ್ ಕುಲಕರ್ಣಿ,ಮಂಜುನಾಥ ಹಳ್ಳಿಕೇರಿ,ನಗರಸಭೆ ಸದಸ್ಯ ಅಪ್ಪಣ್ಣ ಪದಕಿ,ರಾಜ್ ಬಾಕಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಕವಲೂರು, ಬಿಜೆಪಿ ಜಿಲ್ಲಾ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಲಸಮುದ್ರ, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಬೇಲೇರಿ, ಸಂ.ಕಾರ್ಯದರ್ಶಿ ದಶರಥ, ಶ್ಯಾಮಲಾ ಕೋನಾಪುರು, ಡಾ.ಜ್ಞಾನಸುಂದರ್, ನೀಲಕಂಠಯ್ಯ ಹಿರೇಮಠ, ಅನಂತಚಾರ್ಯ ಕಾಶಿ, ಸುರೇಶ ಮುಧೋಳ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error