ಜೆಡಿಎಸ್ ಬಿರುಸಿನ ಪ್ರಚಾರ

ಕೊಪ್ಪಳ : ತಾಲೂಕಿನ ವಿವಿದ ಗ್ರಾಮಗಳಾದ ಮುದ್ದಬಳ್ಳಿ ಗೊಂಡಬಾಳ, ಹ್ಯಾಟಿ, ಹ್ಯಟಿ ಮುಂಡರಗಿ, ಬಗನಾಳ, ಲಾಚನಕೇರಿ, ಹಾಗೂ ಅಲ್ಲನಗರ ಬೇಟಿನಿಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನ ರಾಜ್ಯಾಧ್ಯಕ್ಷರದ ಹೆಚ್.ಡಿ ಕುಮಾರ ಸ್ವಾಮಿ ಮತದರ ಬಂದುಗಳಲ್ಲಿ ಕಳಕಳಿಯಿಂದ ಮತ ಯಾಚಿಸಿದರು. ಹಾಗೂ ಕೊಪ್ಪಳ ನಗರದ ಪ್ರಮುಕ ೩೧ ವಾರ್ಡಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಪ್ರತಿಯೊಮದು ವಾರ್ಡ ಹಾಗೂ ಮನೆಮನೆಗೆ ತೆರಳಿ ಜೆಡಿಎಸ ಅಭ್ಯರ್ಥಿಯಾದ ಪ್ರದೀಪ ಗೌಡ ಮಲಿಪಾಟಿಲ (ಕವಲೂರ ಗೌಡ) ಪರವಾಗಿ ಮತ ಯಾಚಿಸಲು ಹಗೂ ನಗರದ ಪ್ರಮೂಖ ಜೆಡಿಎಸ್ ಮುಖಂಡರಲ್ಲಿ ಮನವಿ ಮಾಡಿದರು. 
ಈ ಸಂದರ್ಬದಲ್ಲಿ ಮಧು ಬಂಗಾರಪ್ಪ, ಬಸನಗೌಡ ಪಾಟಿಲ ಯತ್ನಾಳ, ಬಾಳ ಸಹೇಬ ಒಡ್ಡರ, ದಾನಪ್ಪ ಕಟ್ಟಿಮನಿ, ಕೋನರಡ್ಡಿ ಸಾಹೇಬರ, ಶ್ರೀನಿವಾಸ ಸುಂiiನಾರಾಯಣ ರೆಡ್ಡಿ  ನಾಡಗೌಡರ, ಜಮೀರ ಅಹಮ್ಮದ್, ಬಂಡೆಪ್ಪ ಕಾಶೆಂಪುರ, ಅಲ್ಕೆಡ ಹನುಮಂತಪ್ಪ, ಹುಲಿನಾಯಕ, ಇನ್ನು ಹಲವಾರು ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. 
Please follow and like us:
error