ಸಂಗೀತಗಾರ ಹನುಮಂತರಾವ ಕುಲಕರ್ಣಿ ನಿಧನ


ಕೊಪ್ಪಳ : ಶಾರದಾ ಸಂಗೀತ ಶಾಲೆಯ ಸ್ಥಾಪನೆಗೈದು ಕೊಪ್ಪಳ ಜಿಲ್ಲೆಯ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದ ಸಂಗೀತಗಾರ ಹನುಮಂತರಾವ ಕುಲಕರ್ಣಿ ಅನಾರೋಗ್ಯದಿಂದ ಮೃತರಾದರು. ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳ ಮೂಲಕ ಖ್ಯಾತಗೊಂಡಿದ್ದ ಅವರು ತಮ್ಮದೇ ಆದ ಶಿಷ್ಯ ಪರಂಪರೆ ಬೆಳೆಸಿದ್ದ ಹನುಮಂತರಾವ್ ಕೊಪ್ಪಳದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಸೇವೆಯನ್ನು ನೀಡುತ್ತಿದ್ದರು. ಅವರ ನಿಧನಕ್ಕೆ ಅವರ ಶಿಷ್ಯಂದಿರು ,ಸಂಗೀತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Please follow and like us:
error