ಖ್ಯಾತ ಸಾಹಿತಿ ಎಸ್. ಎಲ್ ಭೈರಪ್ಪ ಸೇರಿದಂತೆ ಐವರಿಗೆ ನಾಡೋಜ ಪ್ರಶಸ್ತಿ

ಹಂಪಿ: ಹಂಪಿ ವಿಶ್ವವಿದ್ಯಾನಿಲಯ ನೀಡುವ ನಾಡೋಜ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಹಂಪಿ ವಿವಿ ಕುಲಪತಿ ಮುರಿಗೆಪ್ಪ ಘೋಷಣೆ ಮಾಡಿದ್ದಾರೆ.

ಖ್ಯಾತ ಸಾಹಿತಿ ಎಸ್. ಎಲ್ ಭೈರಪ್ಪ, ಕೆ.ಜಿ ನಾಗರಾಜಪ್ಪ, ಯಲ್ಲವ್ವ ದುರ್ಗವ್ವ ರದ್ದಪ್ಪನವರ್, ವಿ.ಎಸ್. ಮುಳಿಮಠ್, ಡಾ.ಜಿ. ಶಂಕರ್ ಮತ್ತು ಡಾ. ಬಿ.ಕೆ.ಎಸ್ ಅಯ್ಯಂಗಾರ್ ಅವರನ್ನು ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಸ್ತುತ ಪ್ರಶಸ್ತಿಯನ್ನು ಡಿ.೨೬ರ ನುಡಿಹಬ್ಬದಲ್ಲಿ ಪ್ರದಾನ ಮಾಡಲಾಗುವುದು.

Please follow and like us:
error