ಜಾನಪದ ಸಂಭ್ರಮ ಹಾಗೂ ಹಾಸ್ಯ ಕಾರ್ಯಕ್ರಮ

ಕೊಪ್ಪಳ : ದಿನಾಂಕ ೨೦-೦೫-೨೦೧೨ ರಂದು ಬೆಳಕು ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ ಇವರ ಅಡಿಯಲ್ಲಿ ಜ್ಞಾನ ಸರೋವರ ಚಿಲ್ಡ್ರನ್ ಸ್ಟಡಿ ಸPಲ್(ರಿ) ಅವರ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಲಮಪ್ರಭು ಬೆಟದೂರು,ಸಾಹಿತಿಗಳು ವಹಿಸಲಿದ್ದಾರೆ. ಉದ್ಘಾಟಕರಾಗಿ ವಿಜಯಕುಮಾರ ಬಳಿಗಾರ. ಸಿ.ಇ.ಓ.ವಿ. ಪರ್ಲ ಪ್ಲಾನೆಟ್ ಮೀಡಿಯಾ ಬೆಂಗಳೂರ. ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿ.ಡಿ. ಬಡಿಗೇರ, ನಿವೃತ್ತ ಪ್ರಾದ್ಯಾಪಕರು. ಮಹಾಂತೇಶ ಮಲ್ಲನಗೌಡ, ಸಾಹಿತಿಗಳು, ದೇವೇಂದ್ರಪ್ಪ ಪುನ್ಯಮೂರ್ತಿ, ಅಧ್ಯಕ್ಷರು ಆರ್ಯುವೈಶs ಸಮಾಜ ಕೊಪ್ಪಳ, ರಾಜಶೇಖರ ಪಾಟೀಲ ಉಪನ್ಯಾಸಕರು ಸ,ಬಾ.ಪ.ಪೂ.ಕಾಲೇಜು ಕೊಪ್ಪಳ, ರಾಗವೇಂದ್ರ ಆಚಾರ ಪ್ರಾಚಾರ್ಯರು ಸ.ಪ..ಕಾಲೇಜು ಕೊಪ್ಪಳ, ಪ್ರಭುರಾಜ ಉಪನ್ಯಾಸಕರು ಸಕಾರಿ ಪದವಿ ಕಾಲೇಜು ಕೊಪ್ಪಳ, ಕೆ.ಎನ್. ಬಡಿಗೇರ ಶಿಕ್ಷಕರು.ಸ.ಬಾ.ಪ್ರೌಢಶಲೆ ಕೊಪ್ಪಳ, ಮಹಾಂತೇಶ ಚೆನ್ನಿನಾಯ್ಕ ಶಿಕ್ಷಕರು ಸ.ಸಂ.ಪ.ಪೂ.ಕಾಲೇಜು ಹಿರೇಸಿಂದೋಗಿ, ಲಂಕ್ಯಪ್ಪ ನಿವೃತ್ತ ಶಿಕ್ಷಕರು, ಅಶೋಕಸ್ವಾಮಿ ಹಿರೇಮಠ ಯೋಗ ಶಿಕ್ಷಕರು, ಎಂ. ಎಚ್. ವಾಲ್ಮೀಕಿ,ಶ್ರೀಮತಿ ರೇಣುಕಾ ಹಡಗಲಿ, ಉಪನ್ಯಾಸಕರು ಸಕಾರಿ ಪ.ಪೂ. ಕಾಲೇಜು ಕೊಪ್ಪಳ. ಇನ್ನು ಮುಂತಾದವರು ಆಗಮಿಸಲಿದ್ದಾರೆ. 
ವಿಶೇಷವಾಗಿ ಜೀವನಸಾಬ.  ಬಿನ್ನಾಳ ಮತ್ತು ಜಿ.ಎಚ್ ಮಾರಿಯಾ ಹಾಗೂ ಸಂಗಡಿಗರಿಂದ ಜಾನಪದ ಸಂಭ್ರಮ ಮತ್ತು ಹಾಸ್ಯ ಕಾರ್ಯಕ್ರಮ ಜರುಗಲಿದೆ. 
ಸ್ಥಳ : ಜ. ಚ. ನಿ. ಭವನ ಖಾನಸಾಬ್ ಚಾಳ ಕಿನ್ನಾಳ ರಸ್ತೆ ಕೊಪ್ಪಳ. 
ಸಮಯ : ಬೆಳಗ್ಗೆ ೧೦:೦೦ ಗಂಟೆಗೆ. 
Please follow and like us:
error