ಶ್ರೀಗವಿಮಠ ಜಾತ್ರೆಯಲ್ಲಿ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಇವರಿಂದ ಪಲ್ಸ ಪೋಲಿಯೋ ಕಾರ್ಯಕ್ರಮ

 ದಿನಾಂಕ ೧೯/೦೧/೨೦೧೪ರಂದು ಶ್ರೀಗವಿಮಠ ಜಾತ್ರೆಯಲ್ಲಿ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಕೆ.ಯು.ಐ.ಡಿ.ಎಫ್.ಸಿ/ಎನ್.ಕೆ.ಯು.ಎಸ್.ಐ.ಪಿ. ಯೋಜನಾಧಿಕಾರಿಗಳಾದ ವಜೀರಸಾಬ ತಳಕಲ್ಲ ಪಲ್ಸ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಜನಾ ಸಂಯೋಜಕರಾದ ಮೆಹರಾಜ ಮನಿಯಾರ, ಸಮುದಾಯ ಸಂಘಟಿಕರಾದ ಮಾಲನಬೀ ಸಲ್ಮಾ, ಲತಾ, ಶಾಂತಕುಮಾರ, ಗೀತಾ, ಇತರರು ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಇಂದಿನಿಂದ ಅಂದರೆ ದಿನಾಂಕ:೧೯/೦೧/೨೦೧೪ರಿಂದ ೨೨/೦೧/೨೦೧೪ ರ ವರೆಗೆ ಈ ಕಾರ್ಯಕ್ರವು ಜಾತ್ರಯಲ್ಲಿ ಜರುಗುವುದು.

Leave a Reply