ಶಾಸಕರಿಂದ ಅರ್ಹ ಕೃಷಿಫಲಾನುಭವಿಗಳ ಆಯ್ಕೆ.

 ನಗರದ ಸಾಹಿತ್ಯಭವನದಲ್ಲಿ ಲಾಟ್ರಿ ಎತ್ತುವ ಮೂಲಕ ಕೃಷಿ ಭಾಗ್ಯಯೋಜನೆಯಡಿಯ ಫಲಾನುಬವಿಗಳ ಆಯ್ಕೆ ಮಾಡಿದರು.        ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ. ಅಧ್ಯಕ್ಷರಾದ ಗವಿಸಿದ್ದಪ್ಪ ಮುದುಗಲ್, ಮಾಜಿ ಅಧ್ಯಕ್ಷರಾದ ಶರಣಪ್ಪ ಸಜ್ಜನ್, ಶಂಕ್ರಪ್ಪ ಚೌಡಿ, ಹಾಗೂ ಜಿಲ್ಲಾ ಮತ್ತು ತಾಲೂಕ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Related posts

Leave a Comment