ಕೊಪ್ಪಳ ಜಿಲ್ಲೆಗೆ ಐದು ೧೦೮ ಹೊಸ ಅಂಬುಲೆನ್ಸ್

ಕೊಪ್ಪಳ : ದಿನಾಂಕ ೨೫-೧೧-೨೦೧೪ ರಂದು ಕೊಪ್ಪಳ ಜಿಲ್ಲೆಗ ಹೊಸದಾಗಿ ಸೇರ್ಪಡೆಗೊಂಡ ಐದು ೧೦೮ ಹೊಸ  ಅಂಬುಲೆನ್ಸ್ ಗಳನ್ನು ಜಿಲ್ಲಾಕಾರಿ ಆರ್.ಆರ್ ಜನ್ನು  ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಡಿ.ಹೆಚ್.ಓ ಡಾ. ಶ್ರೀಕಾಂತ ಬಾಸರ, ಆರ್.ಸಿ.ಹೆಚ್. ಓ. ರಮೇಶ ಮೂಲಿಮನಿ, ಡಿ.ಎಸ್.ಓ ಡಾ. ಲೋಕೇಶ, ಎಸ್.ಬಿ. ಅರ್ಜುನ್, ವಾಹನ ಅಭಿಯಂತರರು ಮತ್ತು ೧೦೮ ಆರೋಗ್ಯ ಕವಚದ ಕೊಪಪಳ ಜಿಲ್ಲೆಯ ನಿರ್ವಾಹಕ ರಾಘವೇಂದ್ರ ಪೂಜಾರ, ಮತ್ತು ೧೦೮ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

Leave a Comment