ಫೆ. ೧೨ ರಿಂದ ’ಆಧಾರ್’ ನೋಂದಣಿ ಸ್ಥಗಿತ

  ನಾಗರೀಕರಿಗೆ ವಿಶಿಷ್ಠ ರೀತಿಯ ಗುರುತಿನ ಚೀಟಿ ನೀಡುವ ’ಆಧಾರ್’ ನೋಂದಣಿ ಕಾರ್ಯ ಫೆ. ೧೨ ರಿಂದ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಹಸಿಲ್ದಾರರುಗಳಿಗೆ ಸೂಚನೆ ನೀಡಿದ್ದಾರೆ.
  ರಾಜ್ಯದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ಜುಲೈ ತಿಂಗಳಿನಿಂದ ನಡೆಯುತ್ತಿರುವ ಆಧಾರ್ ನೋಂದಣಿ ಕಾರ್ಯವನ್ನು ಫೆ. ೧೨ ರಿಂದ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಲ್ಲ ತಹಸಿಲ್ದಾರರುಗಳಿಗೆ ಸೂಚನೆ ನೀಡಿದ್ದಾರೆ.
Please follow and like us:
error