You are here
Home > Koppal News > ಉಚಿತ ಕರಾಟೆ ತರಬೇತಿ ಶಿಬಿರ

ಉಚಿತ ಕರಾಟೆ ತರಬೇತಿ ಶಿಬಿರ


ಅಂತರ್‌ರಾಷ್ತ್ರ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೊಪ್ಪಳದ ಪ್ರತಿಷ್ಠಿತ ಕರಾಟೆ ಸಂಸ್ಥೆಯಾದ ಝೆನ್ ಕರಾಟೆ ಐಕೀ ಡೂ  (ZEN KARATE IKIE DO) ಸಂಸ್ಥೆಯಿಂದ

ದಿನಾಂಕ : ೧೬/೦೪/೨೦೧೩ ರಿಂದ ೩೦/೦೪/೨೦೧೩ ರವರೆಗೆ ೧೫ ದಿನಗಳ ಉಚಿತ ಕರಾಟೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ವ್ಯಾಯಾಮ, ಧ್ಯಾನ, ಸಮರ ಕಲೆಯ ಪ್ರಾಥಮಿಕ ತರಬೇತಿ, ಆತ್ಮರಕ್ಷಣೆಯ ತಂತ್ರ, ಮೊದಲಾದ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿ ಶಿಬಿರದಲ್ಲಿ ಯುವಕ/ಯವತಿಯರು, ವಿಧ್ಯಾರ್ಥಿಗಳು ಮತ್ತು ಕ್ರೀಡಾಸಕ್ತರು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರಾಟೆ ಕೋಚ್ ಶ್ರೀನಿವಾಸ ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಸ್ಥಳ : ಶಾಸಕರ ಹಿರಿಯ ಪ್ರಥಮಿಕ ಶಾಲೆ ಆವರಣ, ನಗರಸಭೆ ಹತ್ತಿರ ಕೊಪ್ಪಳ.

ಸಮಯ : ಸಂಜೆ ೬.೦೦ ಗಂಟೆಯಿದ ೦೭.೧೫ ರವರೆಗೆ.

ದಿ. ೧೬/೦೪/೨೦೧೩ ರ ಒಳಗಾಗಿ ನಿಮ್ಮ ಹೆಸರುಗಳನ್ನು ನೋಂದಾಯಿಸಿರಿ. ಹೆಚ್ಚಿನ ವಿವರಗಳಿಗಾಗಿ ಶ್ರೀನಿವಾಸ ಶಂ.ಪಂಡಿತ ಕರಾಟೆ ಕೋಚ್. ಮೊ : ೯೪೪೮೮೬೭೯೦೯, ೯೦೩೬೮೩೮೦೭೯ ಸಂಪರ್ಕಿಸಿರಿ.

Leave a Reply

Top