ಮತ್ತೊಮ್ಮೆ ವೈದಿಕ ಆಳ್ವಿಕೆಯ ಹುನ್ನಾರ

ರಾಜ್ಯದಲ್ಲಿ ಇಂದು ಮತ್ತೊಮ್ಮೆ ವೈದಿಕ ಆಳ್ವಿಕೆಯನ್ನು ಹೇರುವ ಹುನ್ನಾರ ನಡೆಯುತ್ತಿದೆ. ಪರ್ಯಾಯ ವಿಧಾನಸೌಧವಾಗಿರುವ ಕೇಶವ ಕೃಪಾ ದ ಮೂಲಕಕ ಜನತೆಯ ಮೇಲೆ ವೈದಿಕ ಆಳ್ವಿಕೆ ಹೇರಲಾಗುತ್ತಿದೆ. ನಮ್ಮದೇಶವನ್ನಾಳಿದ ಬ್ರಿಟಿಷರು ಮತ್ತು ಮುಸ್ಲಿಂ ಆಡಳಿತಗಳಿಗಿಂತ ವೈದಿಕ ಆಳ್ವಿಕೆ ಅಪಾಕಾರಿ ಎಂದು ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹೇಳಿದರು. ಅವರು ನಗರದಲ್ಲಿ ನಡೆದಿರುವ 3ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.

Please follow and like us:
error

Related posts

Leave a Comment