೧೪ ಕ್ವಿಂಟಾಲ್ ಬೂಂದೆ

 ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ ನಡೆಯುವ ಮಹಾದಾಸೋಹಕ್ಕಾಗಿ ಕಾತರಕಿ ರಸ್ತೆಯಲ್ಲಿನ  ಗಡಾದರ ಚಾಳದಿಂದ ೧೪ ಕ್ವಿಂಟಾಲ್ ಬೂಂದೆಯನ್ನು  ಶ್ರೀಮಠಕ್ಕೆ ಸಮರ್ಪಿಸಲಾಯಿತು. ಎರಡು ಮೂರು ದಿನಗಳಿಂದಲೂ ಓಣಿಯ ಎಲ್ಲ ಪ್ರಮುಖರು ಸೇರಿಕೊಂಡು ಇದನ್ನು ತಯಾರಿಸಿದ್ದರು. ಬಾಜಾಭಜಂತ್ರಿಯೊಂದಿಗೆ ಆಗಮಿಸಿ ಪೂಜ್ಯ ಶ್ರೀಗಳ ಸಮ್ಮುಖದಲ್ಲಿ ಶ್ರೀಮಠಕ್ಕೆ ಸಮರ್ಪಿಸಿದರು.

Leave a Reply