ವಚನಗಳಲ್ಲಿ ಬದುಕುವ ಕಲೆ ಸೂತ್ರಗಳಿವೆ- ಶಿವಾನಂದಯ್ಯ ಹಿರೇಮಠ

 ವಚನಗಳಲ್ಲಿ ಸುಖಿ ಜೀವನಕ್ಕೆ ಬೇಕಾದ ಬದುಕುವ ಕಲೆಯ ಸೂತ್ರಗಳಿವೆ. ಆದ್ದರಿಂದ ಆ ವಚನಸಾಹಿತ್ಯವು ಅನುಭಾವ ಸಾಹಿತ್ಯ ಎಂದ ಹೊಡ್ಕೊಕಾಲೋನಿಯಲ್ಲಿ ಕರೆಯಲಾಗುತ್ತದೆ ಎಂದು ನಗರದ ಶ್ರೀ ವಿಶ್ವಗುರು ಬಸವೇಶ್ವರ ಟ್ರಸ್ಟ್ನ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ   ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಹೇಳಿದರು.
ಮುಂದುವರೆದು ಮಾತನಾಡಿದ ಅವರು ವಚನಗಳಲ್ಲಿ ಸುಖಿ ಜೀವನಕ್ಕೆ ಬೇಕಾದ ಸೂತ್ರಗಳಾದ ಕಾಯಕ, ದಾಸೋಹ, ಪ್ರಸಾದ, ತತ್ವಗಳನ್ನು ಮತ್ತು ಇನ್ನೊಬ್ಬರೊಂದಿಗೆ ಪ್ರೀತಿ ವಿಶ್ವಾಸಗಳಿಂದ ಹೇಗಿರಬೇಕೆಂದನ್ನ ತಿಳಿಸತ್ತವೆ. ಇಂದಿನ ಆಧುನಿಕ ಮಂಟಪದಲ್ಲಿ ಲಕ್ಷದ ತೊಂಬುತ್ತಾರೆ. ಸಾವಿರ ಜನರು ಒಟ್ಟಾಗಿ ಸಹಬಾಳ್ವೆ ಸಾಮರಸ್ಯದಿಂದ ಬದುಕಿದ್ದ ಇತಿಹಾಸದಿಂದ ನನಗೆ ತಿಳಿದು ಬರುತ್ತದೆ. ಆದ್ದರಿಂದ ವಚನಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸಿ ಜಗತ್ತಿನ ಜನರಿಗೆ ತಿಳಿಸಬೇಕಾದ ಹ್ಲೆಶ ನಮ್ಮ ಮೇಲಿದೆ ಎಂದು ಹೇಳಿದರು.
ನಂತರ ಅನುಭವ ಮಂಟಪದ ಮಾದರಿಯಲ್ಲೆಯೆ ನೆರೆದಿದ್ದ ಶರಣೆ – ಶರಣೆಯರಿಗೆ ಮೂಢನಂಬಿಕೆ ಮಸೂದೆ ಜಾರಿಗೊಳಿಸಬೇಕೆ ? ಬೇಡವೇ ? ಎಂದು ಸಂವಾದ ಮಾಡಲಾಯಿತು.ನಂತರ ಬಹಳಷ್ಟು ಜನರು ಮೂಢನಂಬಿಕೆ ಮಸೂದೆ ಜಾರಿಗೊಳಿಸಿದರೆ. ಉತ್ತಮ ಎಂಬ ಅಭಿಪ್ರಾಯಪಟ್ಟರು.
                    ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡಿದ್ದ ಗ್ರಾ. ಪಂ ಸದಸ್ಯ ಗದಿಗೆಪ್ಪ ಅಮಾಲೆಯವರು ಮಾತನಾಡಿ ಸಂಸ್ಕಾರದಿಂದ ಮನುಷ್ಯನನ್ನು ಬದಲಾಯಿಸಬಹುದು ಆ ಕಾರ್ಯವನ್ನು ವಿಶ್ವಗುರು ಬಸವೇಶ್ವರ ಟ್ರಸ್ಟ್ ಮಾಡುತ್ತಿರುವ ಶ್ಲಾಘನೀಯ ಎಂದ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷರಾದ   ಬಸವರಾಜಪ್ಪ ಇಂಜಿನಿಯರ್ ವಹಿಸಿದ್ದರು. ಶರಣ ಗವಿಸಿದ್ದಪ್ಪ ಪಲ್ಲೇಶ ಸ್ವಾಗತಿಸಿದರೆ, ಶಿವಕುಮಾರ ಕುಕನೂರ ಪರಿಚಯಿಸಿದರು. ಹನುಮೇಶ ಕಲ್ಮಂಗಿ ನಿರೂಪಿಸಿದರು. ರಾಜೇಶ ಸಸಿಮಠ ಶರಣು ಸಮರ್ಪಗ್ಯದರು. ಕು  ಉದಯ ಮಟ್ಟಿ ವಚನಪಠಣಗ್ಥದರು.
Please follow and like us:
error