ಅಡಿಕೆ ಬೆಳೆ ನಿಷೇಧಿಸದಂತೆ ಬಿಜೆಪಿ ಸಂಸದರ ಮನವಿ

ಕೇಂದ್ರದ ಕೃಷಿ ಸಚಿವರಾದ  ಶರದ್ ಪವಾರ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಕೊಪ್ಪಳ ಸಂಸದರಾದ  ಶಿವರಾಮಗೌಡ, ರಾಜ್ಯಸಭಾ ಸದಸ್ಯರಾದ  ಆಯನೂರು ಮಂಜುನಾಥ, ಲೋಕಸಭಾ ಸದಸ್ಯರಾದ  ನಳೀನ್ ಕುಮಾರ್ ಕಟೀಲ್,  ಅನಂತ ಕುಮಾರ್ ಹೆಗಡೆ,  ಬಿ.ವೈ. ರಾಘವೇಂದ್ರ ಸೇರಿದಂತೆ ಇನ್ನಿತರ ಸಂಸದರು ದಾಳಿಂಬೆಗೆ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ಅಡಿಕೆ ಬೆಳೆ ನಿಷೇಧಿಸಬಾರದೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

Leave a Reply