You are here
Home > Koppal News > ಶ್ರೀಗವಿಮಠ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ಸೇವೆ

ಶ್ರೀಗವಿಮಠ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ಸೇವೆ

ಕೊಪ್ಪಳ ನಗರದ ಇಂದ್ರಕೀಲ ನಗರ ಬಡಾವಣೆಯ ನಾಗರಿಕರು ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ತಯಾರಿಸಿ ಮೆರವಣಿಗೆ ಮೂಲಕ  ಶ್ರೀಗವಿಮಠ ದಾಸೋಹಕ್ಕೆ ಸಮರ್ಪಿಸಿದರು. 
         

ಈ ಸಂದರ್ಭದಲ್ಲಿ ಬಡಾವಣೆಯ ಪ್ರಭು ರಮಳದ, ವಿ.ಎನ್.ಮ್ಯಾಗೇರಿ, ರಮೇಶ ತುಪ್ಪದ, ಹನುಮರಡ್ಡಿ ನಾಗರಾಳ, ಅರ್ಜುನಪ್ಪ, ನಾಗಪ್ಪ ಅಂಗಡಿ, ಮಂಜುನಾಥ ಮೇವುಂಡಿ, ನಿಂಗಪ್ಪ ವೆಂಕಟಾಪುರ, ಹನುಮಂತಪ್ಪ ಹೊಸಳ್ಳಿ ನೇತೃತ್ವ ವಹಿಸಿದ್ದರು.

Leave a Reply

Top