ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆ

ಕೊಪಳ : ದಿ  ೦೯  ರಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕೊಪ್ಪಳ ಕಾಂಗ್ರೆಸ ಅಭ್ಯರ್ಥಿಯಾಧ ಕೆ. ರಾಘವೆಂದ್ರ ಹಿಟ್ನಾಳ ಹಾಗೂ ಕೆಪಿಸಿಸಿ ಸದಸ್ಯರಾದ ಜುಲ್ಲುಖಾದರಿ ಇವರ ನೇತೃತ್ವದಲ್ಲಿ  ಬಿಜೆಪಿ ಹಾಗೂ ಜೆಡಿಎಸ್ ನ ಅನೇಕ ಕಾರ್ಯಕರ್ತರು ಕಾಂಗ್ರೆಸ ಪಕ್ಷದ ತತ್ವ ಸಿದಾಂತಕ್ಕೆ ಬದ್ದರಾಗಿ ಕಾಂಗ್ರೇಸ ಪಕ್ಷವನ್ನು ಸೇರ್ಪಡೆಕೊಂಡರು. ರಮೇಶ ಮುರಡಿ, ನಭೀಸಾಬ್, ಶಿಖಂದರ್ ಪಟೇಲ, ರುದ್ರೇಶ, ವೆಂಕಣ್ಣ, ಮಹಮದ್ ಸೈಯದ್, ಗೌಸ ಪಟೇಲ್, ಮಂಜುನಾಥ ಎಂ., ಮಂಜುನಾಥ ಬಾಗಲಿಮ ಅರುಣ, ಕೆಂಪೆಗೌಡ ವಿ, ರಾಹುಲ್, ಅನೀಲ, ರಾಜಾ ಸಾಬ್ ಬೆಣಕಲ್, ದಾದಾಪೀರ್, ಹಾಗೂ ಭಾಗ್ಯನಗರದ ೫ ನೆ ವಾರ್ಡಿನ ಅನೇಕ ಕಾರ್ಯಕರ್ತರು ಸೆರ್ಪಡೆ ಗೊಂಡರು.  ಈ ಸಂದರ್ಭದಲ್ಲಿ ದ್ಯಾಮಣ್ಣ ಚಿಲವಾಡಗಿ, ಸುರೇಶ ದೇಸಾಯಿ, ಗವಿಶಿದ್ದಪ್ಪ ಮುದಗಲ್, ಮೌಲಾ ಹುಸೇನ್ ಜಮಾದಾರ, ಕಾಟನ್ ಪಾಷಾ, ಮಾನ್ವಿ ಪಾಷಾ, ಮುತ್ತುರಾಜ ಕುಷ್ಠಗಿ, ಮೆಹಬೂಬ್ ಅರಗಂಜಿ, ನಾಗರಾಜ ಬಳ್ಳಾರಿ, ಇನ್ನು ಅನೇಕ ಧುರೀಣರು ಉಪಸ್ಥಿತರಿದ್ದರು 

Related posts

Leave a Comment