ಹಲಗೇರಿ ಶ್ರೀ ಶಾಂಭವಿ ದೇವಸ್ಥಾನದ ಗೋಪೂರ ಹಾಗೂ ನವ ಕಳಸಾರೋಹಣ.

ಕೊಪ್ಪಳ- 25-ತಾಲೂಕಿನ ಹಲಗೇರಿಯಲ್ಲಿ  ಶ್ರೀ ಶಾಂಭವಿ ದೇವಸ್ಥಾನದ ಗೋಪೂರ ಹಾಗೂ ನವ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
    ಈ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು, ಮಕ್ಕಳು ತಮ್ಮ ತನು, ಮನ, ಧನ ದಿಂದ ಸೇವೆಗೈದು ಅತ್ಯಂತ ವಿಜೃಂಭಣೆಯಿಂದ ಗೋಪೂರ ಹಾಗೂ ನವ ಕಳಸಾರೋಹಣ ಕಾರ್ಯಕ್ರಮ ಯಶ್ವಿಗೊಳಿಸಿದರು.
Please follow and like us:

Related posts

Leave a Comment