ಶಾಸಕರಿಂದ ಕೆಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಪಾಸ್‌ಬುಕ್ ವಿತರಣೆ

ಕೊಪ್ಪಳ ೩೧: ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆರ್.ಟಿ.ಇ. ಯೋಜನೆ ಅಡಿಯಲ್ಲಿ ವಿದ್ಯಾಥಿಗಳಿಗೆ ಕೊಪ್ಪಳದ  ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಬ್ಯಾಂಕ್ ಪಾಸ್‌ಬುಕ್ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ರಾಘವೇಂದ್ರ, ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ, ಟಿ. ರತ್ನಾಕರ, ಮುತ್ತುರಾಜ ಕುಷ್ಟಗಿ, ಮಹೇಶ ಮುದ್ಗಲ್, ಹಾಜಿ ಹುಸೇನಿ, ವೀರಣ್ಣ ಸಂಡೂರು, ರಾಮಣ್ಣ ಕಲ್ಲಣ್ಣನವರ, ಮೆಹಬೂಬ ಮಚ್ಚಿ, ಡಾ|| ಉಪೇಂದ್ರ, ಡಿ.ಲಂಕೇಶ ವಕೀಲರು, ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply