fbpx

೩೦ ರಿಂದ ಗವಿಶ್ರೀ ಕಪ್ ರಾಜ್ಯ ಮಟ್ಟದ ಕ್ರಿಕೇಟ್ ಟೂರ್ನಾಮೆಂಟ್.

ಕೊಪ್ಪಳ- ಆ,೧೭ಕೊಪ್ಪಳ ಜಿಲ್ಲಾ ಸ್ಪೋಟ್ಸ್ ಅಕ್ಯಾಡಮಿ ಯಿಂದ ರಾಜ್ಯಮಟ್ಟದ ಹಾರ್ಡ್ ಟೆನಿಸ್ ಬಾಲ ಕ್ರಿಕೇಟ್ ಟೂರ್ನಾಮೆಂಟ್ ಇದೇ ತಿಂಗಳ ೩೦ರ ರವಿವಾರ  ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ತಂಡಗಳು ಹೆಸರು ನೊಂದಾಯಿಸಲು ೨೭-೮-೨೦೧೫ ಕೊನೆಯದಿನವಾಗಿರುತ್ತದೆ ಎಂದು ಅಕ್ಯಾಡಮಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೆಲ್ಲದ್ ಮತ್ತು ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಜಂಟಿ ತಿಳಸಿದ್ದಾರೆ. ಪ್ರಥಮ ಬಹುಮಾನ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ನಗದು ಹಾಗೂ ಟ್ರೋಫಿ, ಸರಣಿ ಶ್ರೇಷ್ಠಗೆ ಒಂದು ಆಕರ್ಷಕ ಮೊಬೈಲ್, ಉತ್ತಮ ಬೌಲರ್‌ಗೆ ಸ್ಪೋಟ್ಸ್ ಶೂ, ಉತ್ತಮ ಬ್ಯಾಟ್ಸ್‌ಮನ್‌ಗೆ ಒಂದು ಉತ್ತಮ ಬ್ಯಾಟ್, ಕ್ಲಾಸಿಕ್ ಕ್ಯಾಚ್‌ಗೆ ಒಂದು ಕ್ಲಾಸಿಕ್ ಸ್ಪೋಟ್ಸ್ ವಾಚ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್‌ಗೆ ಒಂದು ಜೊತೆ ಸ್ಪೋಟ್ಸ್ ಡ್ರೆಸ್, ಪ್ರತಿ ಮ್ಯಾನ್ ಆಫ್ ದಿ ಮ್ಯಾಚ್ ಗೆ ಒಂದು ಆಕರ್ಷಕ ಪಾರಿತೊಷಕ ಮತ್ತು ಬೌಂಡರಿ, ಸಿಕ್ಸ್‌ರ್‌ಗಳಿಗೆ ವಿಶೇಷ ಬಹುಮಾನಗಳು. ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಕರ್ಕಿಹಳ್ಳಿ,೯೭೪೦೦೩೫೯೫೯, ನಿಂಗರಾಜ್ ಮೂಗಿನ್ ೯೯೮೬೨೯೩೩೦೯, ಮಲ್ಲಿಕಾರ್ಜುನ್ ಬೆಲ್ಲದ್ ೯೭೪೩೦೨೬೪೫೮ ಗೆ ಸಂಪರ್ಕಿಸಲು ಕೋರಿದ್ದಾರೆ.
Please follow and like us:
error

Leave a Reply

error: Content is protected !!