You are here
Home > Koppal News > ಜಿಲ್ಲೆಯಾದ್ಯಂತ ಸಂಭ್ರಮ ಸಡಗರದ ಸ್ವಾತಂತ್ರೋತ್ಸವ

ಜಿಲ್ಲೆಯಾದ್ಯಂತ ಸಂಭ್ರಮ ಸಡಗರದ ಸ್ವಾತಂತ್ರೋತ್ಸವ

ಕೊಪ್ಪಳ :- ನಗರದ ಸರಕಾರಿ ಹಿರಿಯ ಪ್ರಾಥಮಿಕ ರಾಧಾ ಬಾಯಿ ಶಾಲೆಯಲ್ಲಿ ಸ್ವತಂತ್ರ್ಯತ್ಸೋವದ ಅಂಗವಾಗಿಶ್ರೀ ಗೌರಿ ಶಂಕರ ಮಹಿಳಾ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ದೇಶ ಭಕ್ತಿಗೀತೆಗಳು ಚಿತ್ರಕಲೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹನಿಯರ ಚಿತ್ರ ಹಾಗೂ ಮಾಹಿತಿ ಸಂಗ್ರದ ಸ್ಪರ್ಧೆಗಳು ಏರ್ಪಡಿಸಲಾಯಿತು. ಮತ್ತು ಹಾಗೂ    ಸಂಘದ ವತಿಯಿಂದ ನೂರು

ಲೋಟಾಗಳನ್ನು ಶಾಲೆಗೆ ಕೊಡಿಗೆಯಾಗಿ ನೀಡಲಾಯಿತು.

ದ್ವಜ ರೋಹಣವನ್ನು ಮುಖ್ಯ ಗುರುಗಳಾದ   ಲಷ್ಕರಿ ನಾಯಕ  ಹಾಗೂ ನಗರಸಭೆಯ ಸದಸ್ಯರಾದ  ಅನಿಕೇತ ಅಗಡಿಯವರು ನೆರವೆರಿಸಿದರು. 
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ರತ್ನ ಪಾಟೀಲ ಹಾಗೂ ಸದಸ್ಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ  ಬಹುಮಾನ ಹಾಗೂ ಶಾಲೆಗೆ ಲೋಟಗಳನ್ನು ವಿತರಿಸಿದರು ಸದಸ್ಯರಾದ ಶ್ರೀಮತಿ ವಾಣಿಶ್ರೀ ಸಮ, ಸುಜಾತ, ಸುನಂದ, ಮೀನಾಕ್ಷಿ, ರೂಪ, ಉಮ, ವಿಜಯ, ಭಾಗವಹಿಸಿದ್ದರು. 

Leave a Reply

Top