“ಸಾಪ್ಟ್ ಡಾಲ್ ಮೇಕಿಂಗ್” ಉಚಿತ ತರಬೇತಿ

ಜನಚೈತನ್ಯ ರೂರಲ್ ಡೆವಲ್‌ಮೆಂಟ್ ಸೋಸೈಟಿ (ರಿ),ಕೊಪ್ಪಳ   ಸಂಸ್ಥೆಯಿಂದ ೧೮ ರಿಂದ ೪೫ ವರ್ಷದ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ “ಸಾಪ್ಟ್ ಡಾಲ್ ಮೇಕಿಂಗ್” (Soft Doll Making) ಉಚಿತ ತರಬೇತಿ ಮತ್ತು ಉದ್ಯೋಗ ಶಿಬಿರವನ್ನು ಆಯೋಜಿಸಿದ್ದು, ಸ್ವಯಂ-ಉದ್ಯೋಗದಲ್ಲಿ ತೊಡಗಿ, ಅಧಿಕ ಆಧಾಯಕ್ಕಾಗಿ ತಮ್ಮ ಜೀವನದ ಹಣಕಾಸಿನ ನಿರ್ವಹಣೆಗೆ ಅನುಕೂಲಕ್ಕಾಗಿ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 
ದಿನಾಂಕ: ೧೦-೦೬-೨೦೧೩ ರಿಂದ ತರಗತಿಗಳು ಪ್ರಾರಂಭವಾಗುತ್ತವೆ. 
ಆಸಕ್ತರು ದಿನಾಂಕ: ೦೯-೦೬-೨೦೧೩ ರ ಒಳಗಾಗಿ ಕೆಳಗಿನ  ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಲು ತಿಳಿಸಲಾಗಿದೆ. 
ವಿಳಾಸ : ವಂಡರ್ ಕಿಡ್ಸ್ ಪ್ರೀಸ್ಕೂಲ್, ಹುಡ್ಕೋ ಕಾಲೋನಿ, ಹೊಸಪೇಟೆ ರಸ್ತೆ, ಕೊಪ್ಪಳ-೫೮೩೨೩೧.
   ಮೊಬೈಲ್ : ೯೭೪೧೬೮೮೮೦೧, ೯೪೮೨೨೩೮೬೦೯
Please follow and like us:
error