ಕೊಪ್ಪಳ ಜಿಲ್ಲಾ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ15- ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಕೊಪ್ಪಳ ಜಿಲ್ಲಾ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಮಾಡಲಾಯಿತು.
    ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ವಾದ್ಯಗಷ್ಠಿ ಕಲಾವಿದರು, ಜನಪದ ಕಲಾವಿದರು, ಸಿನಿಮಾ ಕಲಾವಿದರು, ರಂಗ ಕಲಾವಿದರು, ಮತ್ತು ನೃತ್ಯ ಕಲಾವಿದರನ್ನೊಳಗೊಂಡ ಕಲಾವಿದರ ಕೊಪ್ಪಳ ಜಿಲ್ಲಾ ಒಕ್ಕೂಟ ರಚನೆ ಮಾಡಲಾಯಿತು.
ಆಯ್ಕೆಯಾದ ಪಧಾದಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.
ಗೌರವಾಧ್ಯಕ್ಷರಾಗಿ ಪ್ರಸಾದ ಬನ್ನಿಗಿಡದ, ಅಧ್ಯಕ್ಷರಾಗಿ ಬಾಷಾ ಹಿರೇಮನಿ, ಉಪಾಧ್ಯಕ್ಷರಾಗಿ ಫಕ್ಕಿರಪ್ಪ ಹೊರತಟ್ನಾಳ, ಪ್ರಧಾನ ಕಾರ್ಯದರ್ಶಿಯಾಗಿ ಮೆಹಬೂಬ್ ಕಿಲ್ಲೆದಾರ, ಕಾರ್ಯದರ್ಶಿಯಾಗಿ ಅವರೇಶ ಜವಳಿ, ಖಜಾಂಚಿ ಮಹಮ್ಮದ ರಫಿ, ಗೌರವ ಮಾರ್ಗದರ್ಶಕರು ಮಾಜಿದ್‌ಖಾನ್, ದೊಡ್ಡಣ್ಣ ಹಾವಿನಾಳ, ಮಂಜುನಾಥ ಗೊಂಡಬಾಳ, ಬಸವರಾಜ ಕೊಪ್ಪಳ, ಕಾರ್ಯಕಾರಿ ಸಮಿತಿ, ಅಕ್ಬರ ಅಲಿ, ಮರಿಯಪ್ಪ ಚಾಮಲಾಪೂರ, ಮಹೇಶ ಸಂಕನೂರ, ಮಾರೇಶ ಅಗಳಕೇರಿ, ಗಂಗಮ್ಮ ಚಲವಾದಿ ಮತ್ತು ವಿಠಲ ಆಯ್ಕೆ ಯಾದರು.

Please follow and like us:
error