ಉಚಿತ್ ಬೈಸಿಕಲ್ ವಿತರಣೆ.

ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದಲ್ಲಿ ಸೋಮವಾರ ಸ.ಹಿ.ಪ್ರಾ.ಶಾಲೆಯಲ್ಲಿ ೮ನೇ ತರಗತಿಯ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗಾಳೆಪ್ಪ ಪೂಜಾರ ಹಾಗೂ  ಸರ್ವಸದಸ್ಯರು ಗ್ರಾ.ಪಂ ಸದಸ್ಯರಾದ ಸಿದ್ದಪ್ಪ ಬಂಡಿ ಶೇಖರಪ್ಪ ಕವಲೂರು ಹಾಗೂ ಗ್ರಾಮದ ಹಿರಿಯರಾದ ಭೀಮನಗೌಡ ಮನ್ನಾಪೂರ, ಓಂಕಾರಪ್ಪ, ಮಾರುತೆಪ್ಪ, ಕರಿಯಮ್ಮ ಅಜ್ಜಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸೌಮ್ಯ, ಶಾಲೆಯ ಸಿಬ್ಬಂದಿ ವರ್ಗದವರು ಗ್ರಾಮದ ಸಮಸ್ತ ಗುರು ಹಿರಿಯರು ಗ್ರಾಮದ ಯುವಕರು ವಿದ್ಯಾರ್ಥಿಗಳು/ ಪಾಲಕರು ಉಪಸ್ಥಿತರಿದ್ದರು.

Please follow and like us:
error